ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಹೊಸ ವರ್ಷದ  ಶುಭಾಶಯಗಳು.
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 01-01-2026

ಹೊಸ ವರ್ಷದ ಶುಭಾಶಯಗಳು.

ಸಮಸ್ತ ಓದುಗ ಮಿತ್ರರಿಗೆ ವಿವ ನ್ಯೂಸ್ ಬಳಗ ಹೊಸ ವರ್ಷದ ಶುಭಾಶಯದೊಂದಿಗೆ ತಮಗೆಲ್ಲರಿಗೂ ಸುಖ ಸಮೃದ್ಧಿ ನೆಮ್ಮದಿ ತರಲೆಂದು ಹಾರೈಸುತ್ತದೆ.

ವರ್ಷಗಳು ಬರುತ್ತವೆ ,ಬಂದ ಹಾಗೆ ಸಾಗಿ ಹೋಗುತ್ತವೆ‌ ಆದರೆ ನಾವು ವರ್ಷದಿಂದ ವರ್ಷಕ್ಕೆ ಏನೇನು ಸಾಧಿಸಿದ್ದೇವೆ ? ಎಂಬ ಪ್ರಶ್ಮೆ ಮಾತ್ರ ನಮ್ಮನ್ನ ಕಾಡುತ್ತಲೇ ಇರುತ್ತವೆ.

ಏನನ್ನಾದರು ಒಂದು ಗುರುತನ್ನ ಬಿಟ್ಟು ಆ ವರ್ಷದೊಂದಿಗೆ ಮುಗಿಸಿ ಹೊಸ ವರುಷದ ಹೊಸ ಆಶಯಗಳೊಂದಿಗೆ ಸಾಗಬೇಕಿದ್ದರೆ ಕೇವಲ ಗುರಿ ಮಾತ್ರವಲ್ಲ, ಅದನ್ನ ಸಾಧಿಸುವ ಮನೋ ಸಂಕಲ್ಪ ಸದಾ ಜಾಗ್ರತವಾಗಿರಬೇಕು.

ಅಂತ ಮನೋ ಸಂಕಲ್ಪ ದೃಢವಾಗಿ ಜಾಗ್ರತವಾಗಿ ಇರಬೇಕಾದರೆ ಸದಾ ನಮ್ಮ ಆಲೋಚನೆ ನಮ್ಮ ಗುರಿಯತ್ತ ನೆಟ್ಟಿರಬೇಕು. ಅಷ್ಟೆ ಅಲ್ಲ ನಮ್ಮ ಮನಸ್ಸನ್ನು ಜೋಪಾನವಾಗಿ , ಆರೋಗ್ಯವಾಗಿ ಇಟ್ಟುಕೊಳ್ಳಬೇಕಾಗಿದ್ದು ಬಲು ಅವಶ್ಯ.

ಮನಸ್ಸನ್ನ ಸದಾ ಆರೋಗ್ಯವಾಗಿಟ್ಟುಕೊಳ್ಳುವ ಸರಳ ಉಪಾಯ

ಓದು...ಪುಸ್ತಕ ಅಥವ ದಿನಪತ್ರಿಕೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಅಂತರ ಉತ್ಸಾಹ..ಇದು ಕೆಲ ಬಾರಿ ಕಷ್ಟಸಾಧ್ಯ. ಆದರೆ ಕೃತಕವಾಗಿಯಾದರೂ ಉತ್ಸಾಹದಿಂದ ಇರುವಂತೆ ನಟಿಸಿದರೂ ಸಾಕು... ಮಂದಗಹಾಸ ಬೀರುವುದು. ಧನಾತ್ಮಕ ಆಲೋಚನೆ.

ಯಾವ ದಿನವೂ ಕಟ್ಟ ದಿನ, ಒಳ್ಳೆಯ ದಿನ ಎಂಬುವುದಿರಲ್ಲ. ನಾವು ಹೇಗೆ ದಿನವನ್ನ ಆಲೋಚನೆಗೆ ಒಳಪಡಿಸುತ್ತೇವೆಯೋ ಅದರಂತೆ ನಾವು ಸಾಗುತ್ತೇವೆ

ದೈಹಿಕವಾಗಿಯೂ ನಾವು ಸಾಕಷ್ಟು ಕ್ರಮಗಳನ್ನ ಅನುಸರಿಸಬೇಕು.

ನಿಯಮಿತ ವ್ಯಾಯಾಮ ಸಮತೋಲಿತ ಆಹಾರ ಮದ್ಯ ಮತ್ತು ಧೂಮಪಾನ ತ್ಯೆಜಿಸುವುವಿಕೆ

ಇವಿಷ್ಟೆ ಸಾಕು ಸಿಂಪಲ್ ಆಗಿ ಇರೋಣ. ರೋಯಲ್ ಆಗಿ ಬಾಳೋಣ.. ಏನಂತೀರಿ...

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+