ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ರಷ್ಯಾ  ಅಧ್ಯಕ್ಷ ಮತ್ತು  ಭದ್ರತೆ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 05-12-2025

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ವಿಶ್ವದಲ್ಲೇ ಅತ್ಯಂತ ಬಲಿಷ್ಠ ನಾಯಕರಾದ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಭದ್ರತೆಯ ಕುರಿತು ಸಾಕಷ್ಟು ಅಧ್ಯಯನ ವಿಮರ್ಶೆಗಳು ನಡೆದಿವೆ in fact ನಡೆಯತ್ತಲೂ ಇವೆ.

ರಷ್ಯಾ ಅಧ್ಯಕ್ಷರು ಭೇಟಿ ನೀಡುವ ದೇಶದಲ್ಲಿ ತಿಂಗಳಿಗಿಂತ ಮೊದಲೇ ಅವರ ರಹಸ್ಯ ಕಾರ್ಯಾಚರಣೆಯ ಏಜೆಂಟ್ಗಳು ತಮ್ಮ ಗುಪ್ತಬಕಾರ್ಯಾಚರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಾರೆ.

ಭದ್ರತೆಯ ಹಂತ:

ರಷ್ಯ ಅಧ್ಯಕ್ಷ ಪುಟಿನ್ ಅವರಿಗೆ ನಾಲ್ಕು ಹಂತಗಳಲ್ಲಿ ಭದ್ರತೆಯನ್ನ ನೀಡಲಾಗುತ್ತದೆ. ಮೊದಲನೆಯ ಹಂತ:- ಪುಟಿನ್ ಅವರ ಖಾಸಗಿ ಬಾಡಿಗಾರ್ಡ್ ಇವರು ಪುಟಿನ್ ಸುತ್ತಲೂ ಒಂದು ಬ್ರೀಫ್ ಕೇಸ್ ಹಿಡಿದು ಬರುತ್ತಿರುತ್ತಾರೆ. ಅವರು ಗುರಜಾ ಹೆಸರಿನ ಅತ್ಯಾಧುನಿಕ ಪಿಸ್ತೋಲ್ ಹೊಂದಿರುತ್ತಾರೆ. ಇದು ನಿಮಿಷಕ್ಕೆ ನಲವತ್ಥು ಗುಂಡುಗಳನ್ನು ಹಾರಿಸಬಲ್ಲದು.

ಎರಡನೆಯ ಹಂತ ಸಿಕ್ರೆಟ್ ಏಜೆಂಟ್ ಪುಟಿನ್ ಭಾಗವಹಿಸುವ ಕಾರ್ಯಕ್ರಮದಲ್ಲಿ ಇವರು ಸಹಜವಾಗಿ ನಾಗರಿಕರಂತೆ ಓಡಾಡಿಕೊಂಡಿರುತ್ತಾರೆ. ಸುತ್ತಮುತ್ತಲಿನ ಜನರ ಮೇಲೆ ನಿಗಾ ಇಡುವುದೇ ಇವರ ಕೆಲಸ

ಮೂರನೇ ಹಂತ ಪಬ್ಲಿಕ್ ಏಜೆಂಟ್ಸ್ ಸಾರ್ವನಿಕರ ಜೊತೆ ಒಂದಾಗಿ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಯಾವುದೇ ಸಂಶಯಾಸ್ಪದ ವಿಷಯ ತಿಳಿದ ತಕ್ಷಣ ಮುಂದಿನ ಕ್ರಮಕ್ಕೆ ಸಜ್ಜಾಗುತ್ತಾರೆ.

ಕೊನೆಯ ಮತ್ತು ನಾಲ್ಕನೆ ಹಂತ ಸ್ಪೇಷಲ್ ಗಾರ್ಡ್. ಅಕ್ಕಪಕ್ಜಗಳಲ್ಲಿರುವ ಕಟ್ಟಡ ಮಳಿಗೆಗಳ ಮೇಲೆ ನಿಂತು ಶಂಕಿತರ ಮೇಲೆ ಕಣ್ಣಿಟ್ಟಿರುತ್ತಾರೆ.‌

ಪುಟಿನ್ ಮಲ ಮೂತ್ರವೂ ರಷ್ಯಾಗೆ. ಏನಿದು ?? ರಷ್ಯಾ ಅಧ್ಯಕ್ಷ ಪುಟಿನ್ ಮಲ ಮೂತ್ರ ಕೂಡಾ ಅವರು ಭೇಟಿ ನೀಡುವ ದೇಶದಲ್ಲಿ ಬಿಡುವುದಿಲ್ಲ. ಅದಕ್ಕಾಗಿಯೇ ಒಂದು ವಿಷೇಶ ಬ್ರೀಫ್ ಕೇಸ್ ವ್ಯವಸ್ಥೆ ಇದೆ‌. ಅದರ ಮೂಲಕ ಪುಟಿನ್ ವಿಸರ್ಜಿಸಿದ ಮಲ ಮೂತ್ರ ತಗೆದುಕೊಂಡು ರಷ್ಯಾಗೆ ಮರಳಿಸಲಾಗುತ್ತದೆ. ಪುಟಿನ್ ದೇಹದ ಜೈವಿಕ ಅಂಶ ಅವರು ತಗೆದುಕೊಳ್ಳುವ ಔಷಧಿಗಳು ಸಹ ಅಷ್ಟೆ ಗುಪ್ತವಾಗಿ ಇಡುವ ಉದ್ದೇಶದಿಂದ ಹಾಗೂ ಅದರ ಮಾಹಿತಿ ಇತರೇ ರಾಷ್ಟ್ರಗಳಿಗೆ ತಿಳಿಯಬಾರದೆಂದು ಈ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ.

ರಷ್ಯಾ ಅಧ್ಯಕ್ಷ ಪುಟಿನ್ ಅಷ್ಟಾಗಿ ಇಂಗ್ಲಿಷ್ ಮಾತನಾಡೊದಿಲ್ಲ. ಜರ್ಮನ್ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1618+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1848+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4311+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4489+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4510+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4589+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7068+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7549+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7587+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12782+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12906+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13181+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13202+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27170+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30208+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30228+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30257+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33261+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33266+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33388+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33482+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33513+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39059+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39148+