ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಏಳ್ಳಿನಮವಾಸೆ ಮತ್ತು ತೀರ್ಥಹಳ್ಳಿ!!!!!
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 19-12-2025

ಏಳ್ಳಿನಮವಾಸೆ ಮತ್ತು ತೀರ್ಥಹಳ್ಳಿ!!!!!

ಪೌರಾಣಿಕ ಹಿನ್ನಲೆಯಿಂದ ನೋಡಿದಾಗ ಏಳ್ಳಮವಾಸೆಗೆ ವಿಶಿಷ್ಠ ಇತಿಹಾಸವಿದೆ.

ಜಮದಗ್ನಿ ರೇಣುಕಾದೇವಿಯ ಮಗನಾಗಿ ಪರಶುರಾಮ ಜನಿಸುತ್ತಾನೆ. ಪರಶುರಾಮ ವಿಷ್ಣುವಿನ ಆರನೇ ಅವತಾರವೆಂತಲೂ ಕರೆಯುತ್ತಾರೆ. ಜಮದಗ್ನಿ ಋಷಿಯು ಮಹಾತಪಸ್ವಿ ಹಾಗೆ ಮಹಾ ಕೋಪಿಷ್ಠನಾಗಿದ್ದ. ಪರಶುರಾಮ ಮಹಾ ಶಿವ ಭಕ್ತ ಅವನ ಭಕ್ತಿಗೊಲಿದ ಶಿವ ಪರಶು ಎಂಬ ಆಯುಧವನ್ನ ನೀಡುತ್ತಾನೆ. ಅಂದಿನಿಂದ ಪರಶುರಾಮ ಎಂಬ ನಾಮದೇಯದಿಂದ ಪ್ರಖ್ಯಾತನಾಗುತ್ತಾನೆ.

ಒಂದು ಪ್ರತಿಕೂಲ ಸನ್ನಿವೇಶದಲ್ಲಿ ಮಹಾಕೋಪಿಷ್ಢನಾದ ಜಮದಗ್ನಿ ತನ್ನ ಪತ್ನಿ ರೇಣಿಕಾದೇವಿಯನ್ನು ಸಂಹರಿಸಲು ಮಗ ಪರಶುರಾಮನಿಗೆ ಆಜ್ಞೆ ನೀಡುತ್ತಾನೆ

ಪರಶುರಾಮ ತನ್ನ ತಂದೆಯ ಮಾತಿನಂತೆ ತಾಯಿ ರೇಣುಕಾದೇವಿಯ ರುಂಡವನ್ನು ಕೊಡಲಿಯಿಂದ ಕಡಿದುಬಿಡುತ್ತಾನೆ. ತದನಂತರ ರಕ್ತಸಿಕ್ತವಾದ ಕೊಡಲಿಯನ್ನ ತೊಳೆಯಲು ಅನೇಕ ನದಿಗಳಿಗೆ ತೆರಳುತ್ತಾನೆ. ಆದರೆ ಕೊಡಲಿಗೆ ಅಂಟಿದ ರಕ್ತದ ಕಲೆ ಮಾಸದೇ ಪಶ್ಚಾತಾಪಕ್ಕೊಳಗಾಗುತ್ತಾನೆ.

ಆಗ ಕರ್ನಾಟಕದ ಶಿವಮೊಗ್ಗದಲ್ಲಿರುವ ಒಂದು ಚಿಕ್ಕ ಹಳ್ಳಿಯ ಬಳಿಯಿರುವ ತುಂಗಭದ್ರಾ ನದಿ ನೀರಿನಲ್ಲಿ ತೊಳೆದಾಗ ಕೊಡಲಿಗೆ ಅಂಟಿದ ರಕ್ತದ ಕಲೆ ಅಳಿಸಿಹೋಗುತ್ತದೆ. ಅಂದಿನಿಂದ ಆ ಹಳ್ಳಿಯು ತೀರ್ಥಹಳ್ಳಿ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು ಎಂದು ಹೇಳಲಾಗುತ್ತಿದೆ.

ತೀರ್ಥ ಎಂದರೆ ಶುದ್ಧ ಪವಿತ್ರ, ಹಳ್ಳಿ ಎಂದರೆ ಗ್ರಾಮ. ಕೊಡಲಿಗೆ ಅಂಟಿದ ರಕ್ತದ ಕಲೆ ಅಳಿಸಿದ ಆ ದಿನ ಎಳ್ಳಮವಾಸೆ ದಿನವಾಗಿತ್ತು ಅಂದಿನಿಂದ ಹಳ್ಳಿಯಲ್ಲಿರುವ ತುಂಗಾ ನದಿ ನೀರು ಪವಿತ್ರತೆಯಿಂದ ಕೂಡಿದೆ ಎಂಬುದರ ಸಂಕೇತವಾಗಿದೆ ತೀರ್ಥಹಳ್ಳಿ ಎಂದು ಕರೆಯಲಾಯಿತು. ಇಂದಿಗೂ ಪ್ರತಿ ವರ್ಷ ಎಳ್ಳಿನಮವಾಸೆಯ ದಿನ ಭಕ್ತಾದಿಗಳು ತೀರ್ಥಹಳ್ಳಿಯಲ್ಲಿರುವ ತುಂಗಭದ್ರಾ ನದಿ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1648+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1878+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4341+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4519+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4540+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4619+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7098+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7579+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7617+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12812+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 12936+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13211+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13232+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27200+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30238+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30258+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30287+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33291+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33296+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33418+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33512+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33543+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39089+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39178+