ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ನಟಿ ಜಾನ್ವಿ ಕಪೂರ್...!
ನಟಿ ಜಾನ್ವಿ ಕಪೂರ್ ಗ್ಲಾಮರಸ್ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರಲ್ಲಿ ಜಾನ್ವಿ ಹಿಂದೆಂದಿಗಿಂತಲೂ ಸಖತ್ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ. ಜಾನ್ವಿ ಕಪೂರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ಆದರೆ, ಈ ಫೋಟೋಗಳಿಗೆ ಅವರು ಯಾವುದೇ ಕ್ಯಾಪ್ಶನ್ ಬರೆದಿಲ್ಲ. ಈ ಫೋಟೋಗಳಲ್ಲಿ ಅವರ ಗ್ಲಾಮರಸ್ ಮತ್ತು ಸಿಜ್ಲಿಂಗ್ ಲುಕ್ ನೋಡಬಹುದು. ಈ ಫೋಟೋಗಳಿಗೆ ಈಗಾಗಲೇ 4.40 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಜಾನ್ವಿ ಕಪೂರ್ ಮಾಡಿಸಿರುವ ಈ ಫೋಟೋಶೂಟ್‌ನಲ್ಲಿ ಐವರಿ ಶೇಡ್‌ನ ಬ್ಯಾಕ್‌ಲೆಸ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅವರು ತುಂಬಾ ಸ್ಟೈಲಿಶ್ ಮತ್ತು ಎಲಿಗೆಂಟ್ ಆಗಿ ಕಾಣುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಈ ಹೊಸ ಫೋಟೋಶೂಟ್‌ನ ಚಿತ್ರಗಳಲ್ಲಿ, ತಮ್ಮ ಔಟ್‌ಫಿಟ್ ಅನ್ನು ಬಹಳ ಗ್ರೇಸ್‌ಫುಲ್ ಆಗಿ ಕ್ಯಾರಿ ಮಾಡಿದ್ದಾರೆ. ಅವರ ಬ್ಯಾಕ್‌ಲೆಸ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋಶೂಟ್‌ನಲ್ಲಿ ಜಾನ್ವಿ ಕಪೂರ್ 'Antithesis' ಬ್ರ್ಯಾಂಡ್‌ನ ಕಸ್ಟಮ್ ಡ್ರೆಸ್ ಧರಿಸಿದ್ದಾರೆ. ಇದು ಸಂಪೂರ್ಣವಾಗಿ ಸಾಫ್ಟ್ ಮತ್ತು ಫ್ಲೋಯಿ ಫ್ಯಾಬ್ರಿಕ್‌ನಿಂದ ಮಾಡಲ್ಪಟ್ಟಿದೆ. ಈ ಐವರಿ ಶೇಡ್‌ನ ಡ್ರೆಸ್‌ನ ಬ್ಯಾಕ್ ಡಿಸೈನ್ ಎಲ್ಲರ ಗಮನ ಸೆಳೆಯುತ್ತಿದೆ. ಇದರಲ್ಲಿ ಕ್ರಾಸ್ ಸ್ಟ್ರಾಪ್ಸ್ ಜೊತೆಗೆ ಡೀಪ್ ಬ್ಯಾಕ್ ಕಟ್ ಮತ್ತು ಶೀರ್ ಕೇಪ್ ಸ್ಲೀವ್ಸ್ ಇವೆ.